ನಟಿ ಶುಭ ಪೂಂಜಾ ತನ್ನ ಅಭಿಮಾನಿಗಳಿಗೆ ಕೊರೊನ ಕುರಿತಾಗಿ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದು ಯಾರು ಹೆದರುವುದು ಬೇಡ ಎಲ್ಲರು ಎಚ್ಚರಿಕೆಯಿಂದ ಮಂಜಾಗುರೂಕರಾಗಿ ಇರೋಣ ಎಂದು ಸಲಹೆಯನ್ನು ನೀಡಿದ್ದಾರೆ.Kannada actress Shubha Poonja give a message to her fans about Coronavirus.